Bharathi Vishnuvardhan is angry on Vishnu dada fans because of the celebration they are doing in the name of Vishnu and minting money from that. <br /> <br /> <br />ಸೆಪ್ಟೆಂಬರ್ 18ರಂದು ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಹುಟ್ಟುಹಬ್ಬ . ಇದರ ಅಂಗವಾಗಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡಲು ಮುಂದಾಗಿದ್ದಾರೆ. ಆದ್ರೆ ಇದಕ್ಕೆ ಭಾರತಿ ವಿಷ್ಣುವರ್ಧನ್ ಬೇಸರಗೊಂಡಿದ್ದಾರೆ. <br />