ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೋರ್ಡಿಂಗ್ ಪಾಸ್ ಪಡೆಯುವುದು ಇನ್ನುಮುಂದೆ ಸುಲಭವಾಗಲಿದೆ. 2019ರ ಮೊದಲ ಮೂರು ತಿಂಗಳ ಅವಧಿಯಲ್ಲಿ ಏರ್‌ಪೋರ್ಟ್ ನಲ್ಲಿ ಫೇಸ್ ರೆಕಗ್ನಿಷನ್ ಬೋರ್ಡಿಂಗ್ ಪಾಸ್ ವ್ಯವಸ್ಥೆ ಜಾರಿಯಾಗಲಿದೆ. <br /> <br /> <br />Face recognition boarding pass technology will be adopted in Kempegowda international airport by January, 2019, which will be able to check in process would become more faster.