Vinay Rajkumar's Graamaayana teaser got released and the public has liked the teaser and has loved Dr.Rajkumar's voice in the teaser. <br /> <br />ವಿನಯ್ ರಾಜ್‌ಕುಮಾರ್ ಅಭಿನಯದ ಗ್ರಾಮಾಯಣ ಸಿನಿಮಾದ ಟೀಸರ್ ಇತ್ತೀಚಿಗಷ್ಟೆ ಬಿಡುಗಡೆ ಆಗಿದೆ. ಟೀಸರ್ ನೋಡಿದ ಜನ ಫುಲ್ ಖುಷಿ ಆಗಿದ್ದಾರೆ.ಅಣ್ಣಾವ್ರ ಧ್ವನಿಗೆ ಮಾರು ಹೋಗಿದ್ದಾರೆ. ವಿನಯ್ ಲುಕ್ ಇಷ್ಟ ಪಟ್ಟಿದ್ದಾರೆ. <br />