Surprise Me!

ಗಣೇಶನ ಮೂರ್ತಿಯನ್ನ ನೀರಿನಲ್ಲಿ ಮುಳುಗಿಸಲು ಕಾರಣವೇನು? | Oneindia Kannada

2018-09-11 462 Dailymotion

Hindus across the world are celebrating Ganesha Festival on Sep 13, Thursday. Here is all you should know, why Ganesh idol is immersed in water after Pooja. <br /> <br />ಹಿಂದುಗಳ ಮಹತ್ವದ ಹಬ್ಬಗಳಲ್ಲೊಂದಾದ ಗಣೇಶ ಚತುರ್ಥಿ ಬಂದೇ ಬಿಟ್ಟಿದೆ. ಪ್ರಥಮ ಪೂಜಿತ ಗಣೇಶನ ತರಹೇವಾರಿ ಮೂರ್ತಿಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಇದೇ ಸೆಪ್ಟೆಂಬರ್ 13 ರಂದು, ಗುರುವಾರ ಗಣೇಶ ಚತುರ್ಥಿಯನ್ನು ವಿಶ್ವದಾದ್ಯಂತ ಹಿಂದುಗಳು ಅದ್ಧೂರಿಯಾಗಿ ಆಚರಿಸಲಿದ್ದು, ಅದಕ್ಕಾಗಿ ಸಕಲ ಸಿದ್ಧತೆ ನಡೆಯುತ್ತಿದೆ. ಪರಿಸರಕ್ಕೆ ಹಾನಿಯಾಗದಂಥ ಹಸಿರು ಗಣೇಶನ ಕುರಿತೂ ಅರಿವು ಮೂಡಿಸುವ ಕೆಲಸವೂ ಸಾಕಷ್ಟು ನಡೆಯುತ್ತಿದೆ.

Buy Now on CodeCanyon