Hindus, especially in Karnataka, Tamil Nadu and Andhra Pradesh are celebrating Gowri festival on Sep 12th, Wednesday. Here are some suggestions to the women who are celebrating the festival. <br /> <br /> <br />ಶ್ರಾವಣ ಕಳೆದು, ಭಾದ್ರಪದ ಮಾಸ ಅಡಿಯಿಟ್ಟಾಗಿದೆ. ಹಿಂದುಗಳ ಅದ್ಧೂರಿ ಹಬ್ಬ ಗಣೇಶ ಚತುರ್ಥಿಗೆ ಈಗಾಗಲೇ ಕ್ಷಣಗಣನೆ ಆರಂಭವಾಗಿದೆ. ಗಣೇಶ ಚತುರ್ಥಿಗೂ ಮುನ್ನಾ ದಿನ ಆಚರಣೆಗೊಳ್ಳುವ ಗೌರಿ ತದಿಗೆ ಅಥವಾ ಸ್ವರ್ಣಗೌರಿ ವ್ರತ ಈ ವರ್ಷ ಸೆ.12, ಬುಧವಾರದಂದು ನಡೆಯಲಿದೆ. ಹಲವು ಮನೆಗಳಲ್ಲಿ ಗಣೇಶನ ಹಬ್ಬಕ್ಕಿಂತ ಅದ್ಧೂರಿಯಾಗಿ ಗೌರಿ ಹಬ್ಬ ನಡೆಯುತ್ತದೆ. ಪತಿಯ ಆಯಸ್ಸು ವೃದ್ಧಿ, ಕುಟುಂಬದ ಶ್ರೇಯಸ್ಸಿಗಾಗಿ ಮುತ್ತೈದೆಯರು ಆಚರಿಸುವ ಈ ವ್ರತದ ಹಿನ್ನೆಲೆ ಏನು? ಇದರ ಆಚರಣೆ ಹೇಗೆ? ಇಲ್ಲಿದೆ ಕೆಲವು ಮಾಹಿತಿ. <br />