Surprise Me!

Bigg Boss Kannada Season 6 : ಬಿಗ್ ಬಾಸ್ ಗೆ ಮಜಾ ಟಾಕೀಸ್ ನ ಕುರಿ ಪ್ರತಾಪ್ ಹೋಗ್ಬೇಕು ಅಂತಿದ್ದಾರೆ ಜನ

2018-09-15 879 Dailymotion

Bigg Boss Kannada Season 6 will soon starts in Colors Channel. Now people wants Kuri Prathap of Maja Talkies to take part in Bigg Boss Kannada 6. <br /> <br />'ಬಿಗ್ ಬಾಸ್' ಮತ್ತೆ ಟ್ರೆಂಡಿಂಗ್ ನಲ್ಲಿದೆ. ಇನ್ನೂ ಕೆಲವೇ ದಿನಗಳಲ್ಲಿ 'ಬಿಗ್ ಬಾಸ್ ಕನ್ನಡ-6' ಪ್ರಸಾರ ಆಗಲಿದೆ. ಈ ಬಾರಿ 'ಬಿಗ್ ಬಾಸ್' ಮನೆಯೊಳಗೆ ಯಾರೆಲ್ಲಾ ಬಲಗಾಲಿಟ್ಟು ಹೋಗ್ತಾರೆ ಅನ್ನೋದಿನ್ನೂ ಪಕ್ಕಾ ಆಗಿಲ್ಲ. ಆದ್ರೆ, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ತರಹೇವಾರಿ ಪಟ್ಟಿಗಳು ಹರಿದಾಡುತ್ತಿವೆ. 'ಬಿಗ್ ಬಾಸ್ ಕನ್ನಡ-6' ಸಂಭಾವ್ಯ ಪಟ್ಟಿಯಲ್ಲಿ ಕುರಿ ಪ್ರತಾಪ್ ಹೆಸರೂ ಸಹ ಇತ್ತು. ಹಾಗ್ನೋಡಿದ್ರೆ, 'ಬಿಗ್ ಬಾಸ್' ಮೊದಲ ಆವೃತ್ತಿಯಿಂದಲೂ ಕುರಿ ಪ್ರತಾಪ್ ಹೆಸರು ಕೇಳಿಬರುತ್ತಲೇ ಇದೆ. ಆದ್ರೆ, ಅದ್ಯಾಕೋ ಇನ್ನೂ ಕುರಿ ಪ್ರತಾಪ್ 'ಬಿಗ್ ಬಾಸ್' ಕದ ತಟ್ಟಲು ಮನಸ್ಸು ಮಾಡಿಲ್ಲ. <br />

Buy Now on CodeCanyon