Surprise Me!

Ambi Ning Vayassaytho : ಅದ್ದೂರಿ ಕಾರ್ಯಕ್ರಮವಿಲ್ಲದೆ ಬಿಡುಗಡೆ ಆದ ಅಂಬಿ ನಿಂಗ್ ವಯಸ್ಸಾಯ್ತೋ ಹಾಡುಗಳು..!

2018-09-17 1 Dailymotion

Ambi Ning Vayassaytho staring Ambareesh, Suhasini, Sruthi Hariharan, Sudeep directed by Gurudattha Ganiga has released songs on you tube. <br /> <br />ರೆಬೆಲ್ ಸ್ಟಾರ್ ಅಂಬರೀಶ್, ಸುಹಾಸಿನಿ, ಶೃತಿ ಹರಿಹರನ್, ಸುದೀಪ್ ಅಭಿನಯದ ಗುರುದತ್ತ ಗಾಣಿಗ ನಿರ್ದೇಶನದ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದ ಹಾಡುಗಳು ಬಿಡುಗಡೆ ಆಗಿವೆ. ಕವಿರಾಜ್, ವಿ.ನಾಗೇಂದ್ರ ಪ್ರಸಾದ, ಪ್ರೇಮ್ ಹಾಡುಗಳನ್ನು ರಚಿಸಿದ್ದಾರೆ. ವಿಜಯ್ ಪ್ರಕಾಶ್ ಎರಡು ಹಾಡುಗಳಿಗೆ ಧ್ವನಿ ನೀಡಿದ್ದಾರೆ. <br />

Buy Now on CodeCanyon