It is four months since the coalition government comes to power. Government facing lot of problems. There are people in the chaos that what will happen next? <br /> <br />ಮೈತ್ರಿ ಸರ್ಕಾರದಲ್ಲಿ ಎದ್ದಿತ್ತು ಎನ್ನಲಾದ ಮತ್ತು ಕಳೆದ ಕೆಲ ದಿನಗಳಿಂದ ಭಾರೀ ಕುತೂಹಲ, ಗೊಂದಲ ಸೃಷ್ಠಿಸಿದ ರಾಜಕೀಯ ವಿದ್ಯಮಾನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಧಾನದಿಂದ ಮತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಭರವಸೆ ಮೇರೆಗೆ ತಣ್ಣಗೆ ಆದಂತೆ ಕಂಡು ಬಂದಿದೆ. <br />