Which BJP from Karnataka, Minister D K Shivakumar referring repeatedly during his press conference on Sep 19. Addressing media D K S said, my brother (D K Suresh) called emergency press conference, because BJP MPs alerted us about possible arrest. <br /><br />ರಾಜ್ಯ ನೀರಾವರಿ ಸಚಿವ ಡಿ ಕೆ ಶಿವಕುಮಾರ್ ವಾಂತಿಬೇಧಿಯ ನಡುವೆಯೂ ಸುಮಾರು ಮೂವತ್ತು ನಿಮಿಷದ ಪತ್ರಿಕಾಗೋಷ್ಠಿಯನ್ನು ಬುಧವಾರ (ಸೆ 19) ನಡೆಸಿದರು. ನಿರೀಕ್ಷೆಯಂತೆ ತಮ್ಮನ್ನು ತಾನು ಸಮರ್ಥಿಸಿಕೊಂಡರು. ಜೊತೆಗೆ, ಗೋಷ್ಠಿಯುದ್ದಕ್ಕೂ ತಾನು ನೀಡುತ್ತಿದ್ದ ಸಮಜಾಯಿಷಿಗೆ ಅವರಲ್ಲಿ ಸ್ಪಷ್ಟನೆ ಕಂಡುಬರುತ್ತಿತ್ತು.