Kiccha Sudeep was seen with Shivrajkumar's Rustum cinema but as the Pailwaan shooting is also taking place in Ramoji Film city<br /><br /> ಶಿವರಾಜ್‌ಕುಮಾರ್ ಅಭಿನಯದ ರವಿ ವರ್ಮಾ ನಿರ್ದೇಶನದ ರುಸ್ತುಂ ಸಿನಿಮಾ ತಂಡದ ಜೊತೆ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಪೈಲ್ವಾನ್ ಶೂಟಿಂಗ್ ಸಹ ನಡೆಯುತ್ತಿರುವ ಕಾರಣ ಸುದೀಪ್ ರುಸ್ತುಂ ತಂಡವನ್ನು ಬೇಟಿ ಆಗಿದ್ದಾರೆ.