Dr.Vishnuvardhan always used to wear a silver bangle. After his demise few people said that Sudeep is wearing that bangle where is Darshan fans believed that
it is with Darshan but it is not with any of them.

ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಂದ್ರೆ ಎಲ್ಲರಿಗೂ ನೆನಪಾಗುವುದು ಅವರ ಕಡಗ. ಆ ಕಡಗ ಸುದೀಪ್ ಬಳಿ ಇದೆ ಅಂತ ಕೆಲವರು ಹಾಗೂ ದರ್ಶನ್ ಬಳಿ ಇದೆ ಅಂತೆ ಕೆಲವರು ಮಾತನಾಡುತ್ತಾರೆ ಆದ್ರೆ ಆ ಕಡಗ ಅವರ ಮಗಳ ಬಳಿ ಇದೆ.