Darshan friend Roy Anthony who was with him during the accident is becoming the victim for no reason says Sandesh.<br /><br /><br />ಚಾಲೆಂಜಿಂಗ್ ಸ್ಟಾರ್ ದರ್ಶನ್ , ಪ್ರಜ್ವಲ್ ದೇವರಾಜ್ ಹಾಗೂ ದೇವರಾಜ್ ಕಾರು ಅಪಘಾತ ಆಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದರ್ಶನ್ ಜೊತೆ ಇದ್ದ ಅವರ ಸ್ನೇಹಿತ ರಾಯ್ ಆಂಟೋನಿ ಅವರನ್ನು ಬಲಿಪಶು ಮಾಡಲಾಗುತ್ತಿದೆ.<br />
