ಅಕ್ಷಯ್ ಕುಮಾರ್, ರಜಿನಿಕಾಂತ್ ಹೀಗೆ ಇನ್ನೂ ಹಲವಾರು ದೊಡ್ಡ ನಟರುಗಳ ಜೊತೆ ನಟಿಸಿ ಇಂಡಸ್ಟ್ರಿಯಲ್ಲಿ ಒಳ್ಳೆಯ ಹೆಸರು ಗಳಿಸಿರುವ ನಾನಾ ಪಾಟೇಕರ್ ವಿರುದ್ಧ ಈಗ ತನುಶ್ರೀ ದತ್ತಾ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾಳೆ. <br /> Nana Patekar who is well known for his social work and great acting is facing an allegation of harassment.Tanushree Duttha has said that Nana Patekar is a womanizer.<br />
