Surprise Me!

ಆಧಾರ್ ಕಾರ್ಡ್ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಯಾವುದಕ್ಕೆ ಕಡ್ಡಾಯ? ಯಾವುದಕ್ಕೆ ಅಲ್ಲ?

2018-09-26 1 Dailymotion

ಬಹುದಿನದಿಂದ ಕುತೂಹಲದಿಂದ ಕಾಯುತ್ತಿದ್ದ ಆಧಾರ್ ಮಾನ್ಯತೆಯ ಕುರಿತ ಸುಪ್ರೀಂ ಕೋರ್ಟ್ ತೀರ್ಪು ಇಂದು ಹೊರಬಿದ್ದಿದೆ. ಆಧಾರ್ ನ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿಹಿಡಿಯುವ ಮೂಲಕ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಷ್ಟಕ್ಕೂ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಆಧಾರ್ ಕಾರ್ಡ್ ಯಾವೆಲ್ಲ ಸೇವೆಗಳಿಗೆ ಕಡ್ಡಾಯ ಮತ್ತು ಯಾವುದಕ್ಕೆ ಕಡ್ಡಾಯವಲ್ಲ. ಇಲ್ಲಿದೆ ನೋಡಿ<br /><br /><br />Supreme Court's historical verdict on Aadhaar. For which all services Aadhaar is mandatory and not mandatory after Supreme court verdict?<br />

Buy Now on CodeCanyon