Surprise Me!

ಬಿಜೆಪಿ v/s ಕಾಂಗ್ರೆಸ್ ಸೈಬರ್ ಯುದ್ಧದಲ್ಲಿ ಯಾರಿಗೆ ಗೆಲುವು? | Oneindia Kannada

2018-09-27 159 Dailymotion

Ahead of four state assembly and upcoming general election cyber war between BJP and Congress is in new high. BJPs Cyber Yodhas versus Congress's Rajeev Ke Sipayi team are working full swing under the guidelines of Amit Malviya and Divya Spandana aka Ramya.<br /><br />ರಾಜಕೀಯವಾಗಿ ಒಬ್ಬರನ್ನು ಹೊಗಳಲು, ಇನ್ನೊಬ್ಬರನ್ನು ತೆಗಳಲು, ಸಾಮಾಜಿಕ ಜಾಲತಾಣ ಅತ್ಯಂತ ಪ್ರಮುಖ ವೇದಿಕೆಯಾಗಿ ರೂಪುಗೊಂಡಾಗಿ ಹೋಗಿದೆ. ನಮ್ಮ ಸಾಧನೆ ಅಪಾರ, ಇನ್ನೊಬ್ಬರ ಸಾಧನೆ ಶೂನ್ಯ ಎನ್ನುವುದನ್ನು ವ್ಯವಸ್ಥಿತವಾಗಿ ಜನರ ಮುಂದೆ ತಲುಪಿಸಲು ಬಿಜೆಪಿ ಮತ್ತು ಕಾಂಗ್ರೆಸ್ ತೀವ್ರ ಪೈಪೋಟಿಯಲ್ಲಿದೆ. ಜೊತೆಗೆ, ಎರಡೂ ರಾಷ್ಟ್ರೀಯ ಪಕ್ಷಗಳ ಸಾಮಾಜಿಕ ತಾಣದ ಮುಖ್ಯಸ್ಥರು ಭಾರೀ ಹುಮ್ಮಸ್ಸಿನವರು ಬೇರೆ.

Buy Now on CodeCanyon