Bengaluru mayor election will be held at BBMP premises on September 28 at 10.30. Who will be the next Mayor of BBMP? The results will be announced today around 12pm<br /><br /><br /> ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ಇಂದು ನಡೆಯಲಿದೆ, ಚುನಾವಣಾ ಪ್ರಕ್ರಿಯೆ ಬೆಳಗ್ಗೆ 10.30ಕ್ಕೆ ಆರಂಭವಾಗಲಿದ್ದು, 12 ಗಂಟೆಯೊಳಗೆ ಫಲಿತಾಂಶ ಹೊರಬೀಳಲಿದೆ.