The Villain staring Shivrajkumar, Sudeep, Amy Jackson, Mithun Chakraborthy, Shrikanth directed by Prem will be released on 18th of october. Now questions are raised if
Prem confused everyone saying Ravana and Rama dialogue.

ದಿ ವಿಲನ್ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ವಿಲನ್ ಅಥವಾ ಸುದೀಪ್ ವಿಲನ್ ಅಂತ ಪ್ರೇಮ್ ಎಲ್ಲರ ತಲೆಗೆ ಹುಳ ಬಿಟ್ರು ಆದ್ರೆ ಸಿನಿಮಾದಲ್ಲಿ ಮಿಥುನ್ ಚಕ್ರವರ್ತಿ ಹಾಗೂ ಶ್ರೀಕಾಂತ್ ಪಾತ್ರ ಏನು ಅಂತ ಜನ ಈಗ ಕೇಳುತ್ತಿದ್ದಾರೆ