ಕರ್ನಾಟಕದ ಸಮ್ಮಿಶ್ರ ಸರ್ಕಾರದ ಮೈತ್ರಿ ಪಕ್ಷವಾದ ಬಹುಜನ ಸಮಾಜವಾದಿ ಪಕ್ಷ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ವಾಗಿ ಸ್ಪರ್ಧಿಸಲಿದ್ದು, ಜೆಡಿಎಸ್ ಗೆ ಮುಜುಗರ ಉಂಟು ಮಾಡಿದೆ.<br /><br /> Coalition government partner in Karnataka Bahujan Samajwadi Party has decided to contest in all 28 seats in Karnataka in upcoming parliament election.<br />