It is said that My name is Kiraataka director Anil Kumar may direct Dheeren Ramkumar's new movie.<br /><br /> ರಾಜ್‌ಕುಮಾರ್ ಮೊಮ್ಮಗ ರಾಮ್‌ಕುಮಾರ್ ಮಗ ಧೀರೆನ್ ರಾಮ್‌ಕುಮಾರ್ ಹೊಸ ಸಿನಿಮಾವನ್ನು ಮೈ ನೇಮ್ ಈಸ್ ಕಿರಾತಕ ನಿರ್ದೇಶಕ ಅನೀಲ್ ಕುಮಾರ್ ನಿರ್ದೇಶನ ಮಾಡಬಹುದು ಎಂದು ಹೇಳಲಾಗುತ್ತಿದೆ.<br />