After Tanushree Datta and Nana Patekar incident everybody are speaking about the problems they have faced. Prakash Raj has shown his support for this.<br /><br /><br />ಈಗ ಭಾರತದಲ್ಲಿ ಎಲ್ಲೆಡೆ ಮೀ ಟೂ ಅಭಿಯಾನ ಶುರು ಆಗಿದೆ. ತನುಶ್ರೀ ದತ್ತಾ, ನಾನಾ ಪಾಟೇಕರ್ ಹಾಗೂ ವಿವೇಕ್ ಅಗ್ನಿಹೋತ್ರಿ ವಿಚಾರ ಹೆಚ್ಚು ಸದ್ದು ಮಾಡ್ತಿದೆ. ಈ ವೇಳೆ ಇದರ ಪರ ಪ್ರಕಾಶ್ ರಾಜ್ ಧ್ವನಿ ಎತ್ತಿದ್ದಾರೆ.<br />