ಡೈಲಾಗ್ ಕಿಂಗ್ ಸಾಯಿ ಕುಮಾರ್ ಬಹುದಿನಗಳ ಬಳಿಕ ಮತ್ತೆ ಅಗ್ನಿ ವೇಷ ತೊಟ್ಟು ಮಿಂಚಲು ರೆಡಿಯಾಗುತ್ತಿದ್ದಾರೆ. ಒಳ್ಳೆ ಹುಡುಗ ಪ್ರಥಮ್ ನಟಿಸುತ್ತಿರುವ ನಟ ಭಯಂಕರ ಚಿತ್ರದಲ್ಲಿ ವೀಬಿನ್ನ ಪಾತ್ರದಲ್ಲಿ ಸಾಯಿಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ.

Dailogue King Sai Kumar is ready to shine again after a long time. Sai kumar is playing the role of Weibin in the film Bhayankara starring the good boy Pritham.