ಆಯುಧ ಪೂಜೆಗೆ ವಾಹನಗಳನ್ನು ತೊಳೆದು ಸಿಂಗರಿಸಿ ಪೂಜೆ ಮಾಡುವುದು ಪ್ರತೀತಿ. ಸಾವಿರಾರು ರೂಪಾಯಿ ಹಣ ಖರ್ಚು ಮಾಡಿ ತಮ್ಮ ವಾಹನಗಳನ್ನು ಸಿಂಗಾರ ಮಾಡುತ್ತಾರೆ. ಆದರೆ ಇಲಾಖೆಯ ವಾಹನಗಳನ್ನು ಅಲಂಕಾರ ಮಾಡುವಲ್ಲಿ ಮಾತ್ರ ಬಿಎಂಟಿಸಿ ಭಾರಿ ಜಿಪುಣತನ ತೋರಿದೆ.<br /><br />BMTC and KSRTC given only 40 per bus to decorate them for the Dasara festival. employees unhappy with the decision and they decorating their buses with own money.