KPCC appointed Senior Congress leader and MLC C.M.Lingappa as Ballari Lok Sabha by election in-charge. C.M.Lingappa opposed Congress and JD(S) alliance in Ramanagara and his son L.Chandrashekar BJP candidate for Ramanagara election.<br /><br />ರಾಮನಗರ ಕ್ಷೇತ್ರದ ಉಪ ಚುನಾವಣೆಯ ತಂತ್ರವನ್ನು ಕಾಂಗ್ರೆಸ್ ಕೊನೆ ಕ್ಷಣದಲ್ಲಿ ಬದಲಾವಣೆ ಮಾಡಿದೆ. ಇದರಿಂದಾಗಿ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಅವರಿಗೆ ಹಿನ್ನಡೆಯಾಗುವ ನಿರೀಕ್ಷೆ ಇದೆ.