Surprise Me!

ಮೇಕ್ ಇನ್ ಇಂಡಿಯಾ ಕೂಸಾದ ಈ ರೈಲಿನಲ್ಲಿ ಏನೆಲ್ಲಾ ಇದೆ? | Oneindia Kannada

2018-10-24 307 Dailymotion

ಬುಲೆಟ್ ರೈಲಿನಂತೆ ಕಾಣುವ ಇದನ್ನು ಸಂಪೂರ್ಣವಾಗಿ ರೂಪಿಸಿರುವುದು, ರಚನೆ ಹಾಗೂ ನಿರ್ಮಾಣ ಮಾಡಿರುವುದು ಭಾರತದಲ್ಲೇ. ಇದನ್ನು ಇನ್ನೊಂದು ವಾರದಲ್ಲಿ ಪರೀಕ್ಷಾರ್ಥವಾಗಿ ಪ್ರಯೋಗ ಮಾಡಲಾಗುತ್ತದೆ. 100 ಕೋಟಿ ವೆಚ್ಚದಲ್ಲಿ ಈ ರೈಲು ನಿರ್ಮಾಣ ಮಾಡಲಾಗಿದೆ. ಇದಕ್ಕೆ ಟ್ರೇನ್ -18 ಎಂದು ಹೆಸರಿಸಲಾಗಿದೆ. <br /><br />The first train set conceptualized, designed and manufactured completely in India, which looks like a bullet train, will be released for trial in a week’s time.<br />

Buy Now on CodeCanyon