Surprise Me!

#metoo: ಅರ್ಜುನ್ ಸರ್ಜಾ ಮೇಲೆ ಶ್ರುತಿ ಹರಿಹರನ್ ಮಾಡಿರುವ ಮೀ ಟೂ ಆರೋಪದ ಹಿಂದೆ ನಟ ಚೇತನ್ ಕೈವಾಡ?

2018-10-26 212 Dailymotion

Sruthi Hariharan #metoo allegations against Arjun Sarja : Sources says, A Kannada actor Chetan must have supported Sruthi Hariharan.<br /><br /> ಶ್ರುತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ನಡುವಿನ ಮೀಟೂ ವಿವಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಬಗೆಹರಿಯುತ್ತೆ ಎಂಬ ಲೆಕ್ಕಾಚಾರ ಹಾಕಲಾಗಿತ್ತು. ಸರ್ಜಾ ವಿರುದ್ಧ ದೂರು ಕೊಡಲು ನಟ ಚೇತನ್ ಶ್ರುತಿ ಬೆನ್ನಿಗೆ ನಿಂತು ಈ ಕೆಲಸ ಮಾಡಿಸುತ್ತಿದ್ದಾರೆ ಎಂಬ ಗುಮಾನಿ ಇದೆ<br /><br />

Buy Now on CodeCanyon