ವಿಕೆಟ್ ಕೀಪರ್ ಧೋನಿ ಅವರು ಮತ್ತೊಮ್ಮೆ ತಮ್ಮ ಮಿಂಚಿನ ವೇಗದ ಸ್ಟಂಪಿಂಗ್ ಮೂಲಕ ಅಭಿಮಾನಿಗಳು ಥ್ರಿಲ್ ಆಗುವಂತೆ ಮಾಡಿದ್ದಾರೆ. ಅದರಲ್ಲೂ ಕೇವಲ 00.08 ಸೆಕೆಂಡ್ನಲ್ಲಿ, ಸ್ಟಂಪ್ ಮಾಡಿದ ಧೋನಿಯನ್ನು ಟ್ವಿಟ್ಟರ್ ನಲ್ಲಿ ಹಾಡಿಹೊಗಳಲಾಗುತ್ತಿದೆ.

Wicket keeper Dhoni has once again made his fans feel thrilled by their lightning fast stumping. In just 00.08 seconds, Dhoni is stumped on Twitter.