Surprise Me!

Bigg Boss Kannada Season 6: ಬಿಗ್ ಮನೇಲಿರುವ ಅಕ್ಷತಾ ಎಂ ಪಾಂಡವಪುರ ಯಾರು? | FILMIBEAT KANNADA

2018-10-30 2 Dailymotion

Akshatha M Pandavapura theater artist, Bigg Boss Kannada 6 Contestant hails from Bengaluru. Watch video to know more about Akshatha M Pandavapura and her background.<br /><br /><br />ನಿಜ ಜೀವನದಲ್ಲಿ ನಾಟಕ ಮಾಡುವುದು ಸುಲಭ. ಆದರೆ, ವೇದಿಕೆ ಏರಿ ಅಷ್ಟೊಂದು ಜನರ ಮುಂದೆ ನಿಂತು ನಾಟಕ ಮಾಡುವುದು ಕಷ್ಟ. ಆ ವಿಷಯದಲ್ಲಿ ಅಕ್ಷತಾ ಪಾಂಡವಪುರ ಈಗಾಗಲೇ ಗೆದ್ದಿದ್ದಾರೆ. ಮೇಕಪ್ ಹಾಕಿ ನಾಟಕ ಮಾಡುತ್ತಿದ್ದ ಅಕ್ಷತಾ ಈಗ ಮೇಕಪ್ ಇಲ್ಲದೆ ನಾಟಕ ಮಾಡುವ ಬಿಗ್ ಬಾಸ್ ಮನೆಗೆ ಹೋಗಿದ್ದಾರೆ. ಪ್ರಯೋಗಾತ್ಮಕ ನಾಟಕಗಳನ್ನು ಮಾಡುತ್ತಿದ್ದ ಅವರು ಈಗ ರಿಯಲ್ ಜೀವನದ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.

Buy Now on CodeCanyon