Minister D K Shivakumar and MP D K Suresh were said to be behind the Ramanagara by election 2018 high drama. BJP candidate Chandrashekhar jumped to congress. <br /><br />ಕೆಲವೇ ತಿಂಗಳುಗಳ ಹಿಂದೆ ಬಿಜೆಪಿ ತಮ್ಮ ವಿರುದ್ಧ ಕುತಂತ್ರ ನಡೆಸುತ್ತಿದೆ, ಐಟಿ, ಇಡಿಗಳನ್ನು ಬಳಸಿಕೊಂಡು ರಾಜಕೀಯವಾಗಿ ಮುಗಿಸಲು ನೋಡುತ್ತಿದೆ ಎಂದು ಆರೋಪ ಮಾಡಿದ್ದ ಡಿ.ಕೆ.ಸಹೋದರರು ಇಂದು ಅದೇ ಬಿಜೆಪಿಗೆ ಭಾರಿ ಪೆಟ್ಟು ನೀಡಿದ್ದಾರೆ.<br />