Around 2,300 security personnel, including a 20-member commando team and 100 women, have been called in at the Sabarimala temple in Kerala that opens today for two days <br /><br />ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಎರಡನೇ ಬಾರಿಗೆ ಶಬರಿಮಲೆ ಅಯ್ಯಪ್ಪ ದೇವಾಲಯ ತೆರೆಯಲ್ಪಡುತ್ತಿದೆ. ಸೋಮವಾರ ದೇವಾಲಯದ ಬಾಗಿಲು ತೆರೆಯಲಿರುವುದರಿಂದ ಈ ಭಾಗದಲ್ಲಿ ಬಿಗಿಬಂದೋಬಸ್ತ್ ನಿಯೋಜಿಸಲಾಗಿದೆ.