The Anti-Corruption Bureau (ACB) has given a clean chit to Former Chief Minister Siddaramaiah in the Hublot watch case. Hublot watch gifted to Siddaramaiah by his friend Dr.Girish Chandra Varma. Now Siddaramaiah tweet about Hublot watch case. <br /><br />ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹುಬ್ಲೋಟ್ ವಾಚ್ ವಿವಾದ ಮತ್ತೆ ಕಾಡಲಿದೆಯೇ?. 2016ರಲ್ಲಿ ವಜ್ರ ಖಚಿತ ಹುಬ್ಲೋಟ್ ವಾಚ್ ಬಗ್ಗೆ ಭಾರಿ ಚರ್ಚೆ ನಡೆದಿತ್ತು. ಬಳಿಕ ಎಸಿಬಿ ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ನೀಡಿತ್ತು.<br />