Surprise Me!

Bigg Boss Kannada Season 6 : ಬಿಗ್ ಮನೆಯಿಂದ ಈ ವಾರ ಹೊರಗೆ ಬರುವವರು ಯಾರು? | Filmibeat Kannada

2018-11-07 570 Dailymotion

Bigg Boss Kannada 6: Week 3: 11 Contestants are nominated for this week's elimination. Who will come out from Big House this week?<br /><br />'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮ ಶುರುವಾಗಿ ಎರಡು ವಾರಗಳು ಉರುಳಿವೆ. ಈ ಎರಡು ವಾರಗಳಲ್ಲಿ ಸ್ಪರ್ಧಿಗಳ ನಡುವೆ ಮನಸ್ತಾಪ, ಭಿನ್ನಾಭಿಪ್ರಾಯ ತುಸು ಜಾಸ್ತಿನೇ ಇದೆ. ಇದೇ ಕಾರಣಕ್ಕೋ ಏನೋ, ಪ್ರತಿ ವಾರವೂ ಏನಿಲ್ಲ ಅಂದ್ರೂ 10-11 ಮಂದಿ ನಾಮಿನೇಟ್ ಆಗುತ್ತಿದ್ದಾರೆ. ಈ ವಾರವೂ ಹನ್ನೊಂದು ಮಂದಿ ಡೇಂಜರ್ ಝೋನ್ ಗೆ ಬಂದಿದ್ದಾರೆ.<br />

Buy Now on CodeCanyon