Surprise Me!

ಮಿಲನ ಪ್ರಕಾಶ್ ಅಲಿಯಾಸ್ ಪ್ರಕಾಶ್ ಜಯರಾಮ್ ಜೊತೆ ದರ್ಶನ್ ಹೊಸ ಸಿನಿಮಾ? | Filmibeat Kannada

2018-11-07 1 Dailymotion

After 'Tarak' Kannada Director Milana Prakash aka Prakash Jayaram is planning to make another movie with actor Darshan.<br /><br />ನಟ ದರ್ಶನ್ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಅಪಘಾತ ನಂತರ ಚೇತರಿಕೆ ಕಂಡಿರುವ ಅವರು ಈಗ 'ಯಜಮಾನ' ಸಿನಿಮಾದ ಡಬ್ಬಿಂಗ್ ಮುಗಿಸಿದ್ದಾರೆ. ಈ ಹಿಂದೆ 'ತಾರಕ್' ಸಿನಿಮಾದಲ್ಲಿ ದರ್ಶನ್ ಗೆ ಆಕ್ಷನ್ ಕಟ್ ಹೇಳಿದ್ದ ಪ್ರಕಾಶ್ ಈಗ ಮತ್ತೆ ಡಿ ಬಾಸ್ ಜೊತೆಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ.

Buy Now on CodeCanyon