Surprise Me!

Janardhana Reddy Case : ಬೆಂಗಳೂರಿನಲ್ಲಿ ಗುರುವಾರ ಎಚ್ ಡಿ ಕೆನ ಭೇಟಿ ಮಾಡಲಿದ್ದಾರೆ ಚಂದ್ರಬಾಬು ನಾಯ್ಡು

2018-11-07 579 Dailymotion

Andra Pradesh chief minister Chandrababu Naidu will visit Bengaluru on November 8 and said that he will meet chief minister H.D.Kumaraswamy and JDS supremo H.D.Devegowda to discuss about Janardhana Reddy case. <br /> ಆಂಬಿಡೆಂಟ್ ಕಂಪನಿ ಚಿಟ್‌ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಜನಾರ್ದನ ರೆಡ್ಡಿ ಹಾಗೂ ಅವರ ಆಪ್ತನೆನಿಸಿರುವ ಅಲಿಖಾನ್ ಗಾಗಿ ಹೈದರಾಬಾದ್‌ನಲ್ಲಿ ತೀವ್ರ ಶೋಧ ನಡೆಸುತ್ತಿದ್ದಾರೆ. ಈ ವಿಷಯ ಕುರಿತು ಚರ್ಚಿಸಲು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಗುರುವಾರ ಕರ್ನಾಟಕದ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಲಿದ್ದಾರೆ ಎನ್ನುವ ಮಾಹಿತಿಗಳು ಲಭ್ಯವಾಗಿದೆ.<br />

Buy Now on CodeCanyon