Karnataka's former minister Janardhan Reddy is on the run. The police have formed four special teams to nab him in connection with a Ponzi scam. The prime allegation against Reddy is that he had demanded gratification from one Syed Ahmed Fareed <br /><br /> ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಬಹುಕೋಟಿ ವಂಚನೆ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಅಂಬಿಡೆಂಟ್ ಮಾರ್ಕೆಟಿಂಗ್ ಪ್ರೈ. ಲಿ ಕಂಪನಿಯ ಮಾಲೀಕ ಫರೀದ್ ಗೆ ನೆರವಾಗಲು ವಾಮಮಾರ್ಗ ಅನುಸರಿಸಲು ಹೋಗಿ ಸಮಸ್ಯೆಯ ಸುಳಿಯಲ್ಲಿದ್ದಾರೆ. ಈ ಪ್ರಕರಣದ ವಿಚಾರಣೆಗಾಗಿ ಗಾಲಿ ರೆಡ್ಡಿ ಅವರನ್ನು ಬಂಧಿಸಲು ಸಿಸಿಬಿ ಪೊಲೀಸರು ತೀವ್ರ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.