Kannada actor Yash has spoke about clash with Shahrukh Khan's zero.<br /><br />ಕನ್ನಡ ಸೇರಿದಂತೆ ಐದು ಭಾಷೆಯಲ್ಲಿ ಸಿನಿಮಾ ಬಿಡುಗಡೆಯಾಗುತ್ತಿರುವುದು ಕೆಜಿಎಫ್ ಸೌಂಡ್ ಮಾಡಲು ಮತ್ತೊಂದು ಪ್ರಮುಖ ಕಾರಣ. ಉಳಿದ ಭಾಷೆಗೆ ಹೋಲಿಸಿಕೊಂಡರೇ ಬಾಲಿವುಡ್ ನಲ್ಲಿ ಕೆಜಿಎಫ್ ಗೆ ಪ್ರತಿಷ್ಠೆಯಾಗಿದೆ. ಯಾಕಂದ್ರೆ, ಕೆಜಿಎಫ್ ಬಿಡುಗಡೆ ದಿನವೇ ಶಾರೂಖ್ ಖಾನ್ ಅಭಿನಯದ 'ಜೀರೋ'' ತೆರೆಕಾಣುತ್ತಿದೆ. ಈ ಬಗ್ಗೆ ಯಶ್ ಮಾತನಾಡಿದ್ದಾರೆ. ಶಾರೂಖ್ ಸಿನಿಮಾ ಎದುರು ಕೆಜಿಎಫ್ ಯಾಕೆ ಎಂದು ಬಹಿರಂಗಪಡಿಸಿದ್ದಾರೆ.<br />