BJP MP from Bangalore South Ananth Kumar is one of most prominent national faces of the party. Here is a look at various facets of the 59-year-old leader's leadership. <br /><br /><br />ಅನಂತ್ ಕುಮಾರ್ ಅನಂತ ಚಲನಶೀಲತೆಯ ವ್ಯಕ್ತಿತ್ವವಾಗಿದ್ದರು. ದೇಶ ಮತ್ತು ನಾಡಿನ ಬಗ್ಗೆ ಹಲವಾರು ಕನಸು ಕಂಡಿದ್ದರು. ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿದ್ದರು. ಈ ಕಾರಣದಿಂದಾಗಿಯೇ ಸತತ 5 ಬಾರಿ ಬೆಂಗಳೂರು ದಕ್ಷಿಣ ಕ್ಷೇತ್ರದ ಜನತೆ ಅವರನ್ನು ಸಂಸತ್ತಿಗೆ ಆರಿಸಿ ಕಳಿಸಿದ್ದರು.<br />