Abhishek Ambareesh is an actor who works in Kannada cinema. The son of actors Ambareesh and Sumalatha. His first film in a lead role came in Amar under Nagashekar's direction. Now a news has spread about Abhishek Ambareesh's remuneration for his first debut Kannada movie Amar <br /><br /> ನಿರ್ದೇಶಕ ನಾಗಶೇಖರ್ ಅಮರ್ ಸಿನಿಮಾ ಮೂಲಕ ಅಭಿಷೇಕ್ ಅಂಬರೀಷ್ ರನ್ನು ಲಾಂಚ್ ಮಾಡುತ್ತಿದ್ದಾರೆ. ಈಗಾಗಲೇ ನಾಗಶೇಖರ್ ಸಿನಿಮಾ ಶೂಟಿಂಗ್ ಆರಂಭ ಮಾಡಿದ್ದು ಇದೀಗ ಅಂಬಿ ಅಭಿಷೇಕ್ ಈ ಸಿನಿಮಾದಲ್ಲಿ ನಾಯಕನ ಪಾತ್ರ ಮಾಡಲು ತೆಗೆದುಕೊಂಡಿರುವ ಸಂಭಾವನೆ ಬಾರಿ ಸುದ್ದಿ ಮಾಡಿದೆ<br />