KGF Kannada Movie will be releasing on December 21st. Here are the list of upcoming movies in the month of December to compete KGF <br /><br />ಡಿಸೆಂಬರ್ ತಿಂಗಳು 'ಕೆ ಜಿ ಎಫ್' ಸಿನಿಮಾಗೆ ಮೀಸಲು ಎಂಬ ಮಾತಿದೆ. ಅದೇ ರೀತಿ ಕನ್ನಡ ಚಿತ್ರರಂಗದ ಈ ಮಹಾ ಸಿನಿಮಾ ಈ ವರ್ಷದ ಅಂತ್ಯದಲ್ಲಿ ಅಬ್ಬರಿಸರಲು ಬರುತ್ತಿದೆ. ಆದರೆ, ಈಗ ಈ ಚಿತ್ರದ ಜೊತೆಗೆ ಕನ್ನಡದ ಇನ್ನೂ ಕೆಲವು ಸಿನಿಮಾಗಳು ಬಿಡುಗಡೆಯಾಗುತ್ತಿದೆ.