Kannada actor said thanks to his gym trainer Jeeth Devaiah For having trained him.<br /><br /> ಪೈಲ್ವಾನ್' ಚಿತ್ರಕ್ಕಾಗಿ ಕಿಚ್ಚ ಸುದೀಪ್ ತಮ್ಮ ದೇಹವನ್ನ ಸಿಕ್ಕಾಪಟ್ಟೆ ದಂಡಿಸಿದ್ದಾರೆ. ಕುಸ್ತಿಪಟು ಪಾತ್ರಕ್ಕಾಗಿ ಸುಮಾರು ಐದಾರು ತಿಂಗಳು ಕಸರತ್ತು ಮಾಡಿರುವ ಕಿಚ್ಚ, ಈಗ ಥೇಟ್ ಬಾಕ್ಸರ್ ರೀತಿ ಕಾಣಿಸಿಕೊಂಡಿದ್ದಾರೆ. ಸುದೀಪ್ ಈ ಫಲಿತಾಂಶ ಕಾಣಲು, ಅವರ ಹಿಂದೆ ಇದ್ದ ವ್ಯಕ್ತಿ ಯಾರೆಂದು ತಿಳಿದುಕೊಳ್ಳುವ ಕುತೂಹಲ ಇದ್ಯಾ.?