ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ನಟಸಾರ್ವಭೌಮ' ಚಿತ್ರದ ಕಡೆಯಿಂದ ಇಂದು ಸಂಜೆ (ನವೆಂಬರ್ 21) 6.30ಕ್ಕೆ ನಿಮಗೊಂದು ಸರ್ಪ್ರೈಸ್ ಸಿಗಲಿದೆ. ಆ ಸರ್ಪ್ರೈಸ್ ಏನು ಅಂತ ನಮಗೂ ಕೂಡ ಗೊತ್ತಿಲ್ಲ. ಯಾಕಂದ್ರೆ, ನಿರ್ದೇಶಕ ಪವನ್ ಒಡೆಯರ್ ಹೇಳಿರೋದು ಇಷ್ಟೆ. ಇಂದು ಸಂಜೆ ಒಂದು ಸರ್ಪ್ರೈಸ್ ಕೊಡ್ತೀವಿ ಅಂತ. ಬೇರೆ ಯಾವ ಮಾಹಿತಿಯೂ ಬಿಟ್ಟುಕೊಟ್ಟಿಲ್ಲ.<br /><br />Kannada movie nata sarvabhouma team will give big surprise at today evening 6.30 in twitter
