Surprise Me!

ಅಲ್ಟುರಾಸ್ ಜಿ4ನೊಂದಿಗೆ ಎಸ್‌ಯುವಿ ವಿಭಾಗದಲ್ಲಿ ಹೊಸ ಅಧ್ಯಾಯ ಶುರು ಮಾಡಿದ ಮಹೀಂದ್ರಾ..!

2018-11-21 467 Dailymotion

ಮಹೀಂದ್ರಾ ಅಲ್ಟುರಾಸ್ ಜಿ4 ವಿಮರ್ಶೆ ಮತ್ತು ಡ್ರೈವ್ ರಿಪೋರ್ಟ್: ಸಂಪೂರ್ಣ ಮಾಹಿತಿಯೊಂದಿಗೆ ಕಾರಿನ ವಿನ್ಯಾಸ ಮತ್ತು ಪರ್ಫಾಮೆನ್ಸ್ ವಿವಿರಗಳನ್ನು ಇಲ್ಲಿ ಪಡೆಯಿರಿ. ಮಹೀಂದ್ರಾ ಅಲ್ಟುರಾಸ್ ಜಿ4 ಕಾರು ಪ್ರೀಮಿಯಂ ಸೌಲಭ್ಯ ಪ್ರೇರಿತ ಕಾರು ಮಾದರಿಯಾಗಿದ್ದು, ಭಾರತೀಯ ಆಟೋ ಉತ್ಪಾದನಾ ಸಂಸ್ಥೆಯಿಂದ ನಿರ್ಮಾಣದ ಮೊದಲ ಮೊದಲ ಐಷಾರಾಮಿ ಎಸ್‌ಯುವಿ ಕಾರು ಆವೃತ್ತಿಯಾಗಿದೆ. ಅಲ್ಟುರಾಸ್ ಕಾರು 2.2-ಲೀಟರ್ ಡಿಸೇಲ್ ಎಂಜಿನ್‌ನೊಂದಿಗೆ 178ಬಿಎಚ್‌ಪಿ ಮತ್ತು 420ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದೆ. ಈ ವಿಡಿಯೋದಲ್ಲಿ ಹೊಸ ಕಾರಿನ ಪ್ರತಿಯೊಂದು ತಾಂತ್ರಿಕ ಮಾಹಿತಿಗಳನ್ನು ನೀವಿಲ್ಲಿ ನೋಡಬಹುದುದಾಗಿದೆ.<br /><br />#MahindraAlturasG4 #MahindraAlturasG4review #MahindraAlturasG4testdrive #MahindraAlturasG4interior

Buy Now on CodeCanyon