ಆಂಧ್ರ ಪ್ರದೇಶದ ಮುಖ್ಯಮಂತ್ರಿ, ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರ ಆಸ್ತಿಗಿಂತ ಅವರ ಮೂರು ವರ್ಷದ ಮೊಮ್ಮಗನ ಆಸ್ತಿ 6 ಪಟ್ಟು ಜಾಸ್ತಿಯಿದೆ! ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಅವರು ಬುಧವಾರ ತಮ್ಮ ಕುಟುಂಬದ ಆಸ್ತಿ ವಿವರನ್ನು ಬಿಡುಗಡೆ ಮಾಡಿದರು. ಅದರ ಪ್ರಕಾರ ನಾಯ್ಡು ಕುಟುಂಬದ ಒಟ್ಟು ಆಸ್ತಿ 81.83 ಕೋಟಿ ರೂ.<br /><br />The total assets of Andhra Pradesh Chief Minister Chandrababu Naidu and his family has spiked by over 12.5 crore in a year, his son Nara Lokesh declared on Wednesday evening. His 3 year old grandson Devaansh is 6 times richer than him.