Ambareesh Passed away today in Vikram hospital. His close aid said that, he was upset about Mandya bus accident which happen today. <br /><br />ನಟ, ರಾಜಕಾರಣಿ ಕನ್ನಡ ಸಿನಿ ಮನಸ್ಸುಗಳ ಹೃದಯ ಸಾಮ್ರಾಟಾ ಅಂಬರೀಶ್ ಇನ್ನಿಲ್ಲ. ಬರ ಸಿಡಿಲಿನಂತೆ ಸುದ್ದಿ ಅಪ್ಪಳಿಸಿದೆ. ಸಂಜೆಯಷ್ಟೆ ಮಂಡ್ಯದ ಅಪಘಾತ ಸುದ್ದಿ ಕೇಳಿ ವಿಲ ವಿಲ ಒದ್ದಾಡಿದ್ದ ಅಂಬರೀಶ್ ಅದೇ ನೋವಿನಲ್ಲಿ ಪ್ರಾಣ ತ್ಯಜಿಸಿದ್ದಾರೆ ಎನ್ನುತ್ತಿದ್ದಾರೆ ಅವರ ಆಪ್ತರು.