Surprise Me!

Ambareesh : ಅಂಬಿ ಗಲಾಟೆ ನಿಂತು ಹೋಯ್ತು ಅಂತ ಬೀಸರದಿಂದ ನುಡಿದ ರವಿಚಂದ್ರನ್

2018-11-25 312 Dailymotion

Kannada Actor, Former Minister Ambareesh passes away in Bengaluru. V Ravichandran says, we miss his naughtiness. Film Industry has no noise now. Ravichandran feels sad for Ambareesh <br /><br />ನಟ-ಮಾಜಿ ಸಚಿವ ಅಂಬರೀಶ್ (1952-2018) ಶನಿವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಶ್ವಾಸಕೋಶ ಸಮಸ್ಯೆ, ಉಸಿರಾಟ ಸಮಸ್ಯೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಯಿಂದ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಅವರು ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಪತ್ನಿ ಸುಮಲತಾ, ಮಗ ಅಭಿಷೇಕ್ ನನ್ನು ಅಗಲಿದ್ದಾರೆ. ಅಂಬಿ ಗಲಾಟೆ ನಿಂತು ಹೋಯ್ತು ಅಂತ ಬೇಸರದಿಂದ ನುಡಿದ ರವಿಚಂದ್ರನ್

Buy Now on CodeCanyon