The rebel star of Kannada film industry and former Union minister Ambareesh was cremated with full state honors at the Kanteerava Studios on Monday evening. <br /><br />ಮಂಡ್ಯದ ಮಳವಳ್ಳಿ ಹುಚ್ಚೇಗೌಡ ಅಮರ್ ನಾಥ್ ಮೂಲತಃ ಒಕ್ಕಲಿಗರು. ಒಕ್ಕಲಿಗ ಸಂಪ್ರದಾಯದಂತೆ ಅಂಬಿ ಅವರ ಸಂಪೂರ್ಣ ಅಂತ್ಯಕ್ರಿಯೆ ನಡೆದಿದ್ಯಾ ಎಂಬ ಕುತೂಹಲ ಈಗ ಕಾಡುತ್ತಿದೆ. ಯಾಕಂದ್ರೆ, ಬ್ರಾಹ್ಮಣ ಪದ್ದತಿಯನ್ನ ಹೋಲುವಂತೆ ಅಂತಿಮ ಸಂಸ್ಕಾರ ಮಾಡಲಾಗಿದೆ ಎಂಬ ಮಾತು ಕೇಳಿಬರುತ್ತಿದೆ.