Minister post aspirant congress MLAs met Siddaramaiah today and requested him to consider them in second cabinet expansion. MTB Nagraju, Dr Sudhakar and Subba Reddy met Siddaramaiah today.<br /><br />ಸಚಿವ ಸಂಪುಟಕ್ಕೆ ಚಾಲನೆ ದೊರೆತಿರುವ ಕಾರಣ ಸಿದ್ದರಾಮಯ್ಯ ಅವರನ್ನು ಸಚಿವಾಕಾಂಕ್ಷಿಗಳು ಭೇಟಿ ಮಾಡಿದ್ದಾರೆ. ಮೂವರೂ ಸಚಿವ ಸ್ಥಾನದ ಬಗ್ಗೆ ಸಿದ್ದರಾಮಯ್ಯ ಬಳಿ ಲಾಭಿ ಮಾಡಿದ್ದಾರೆ ಎನ್ನಲಾಗಿದೆ.