ರಾಧಾ ರಮಣ' ಧಾರಾವಾಹಿಯ ಹೀರೋಯಿನ್ ಕ್ಯಾರೆಕ್ಟರ್ ರಾಧಾಗೆ ಜೀವ ತುಂಬಿರುವ ನಟಿ ಶ್ವೇತಾ.ಆರ್.ಪ್ರಸಾದ್. ಧಾರಾವಾಹಿಯಲ್ಲಿ ರಮಣ್ ಮುದ್ದಿನ ಮಡದಿ ಆಗಿರುವ ಶ್ವೇತಾ, ನಿಜ ಜೀವನದಲ್ಲಿ ಆರ್.ಜೆ.ಪ್ರದೀಪನ ಪ್ರೀತಿಯ ಪತ್ನಿ.<br /><br /><br />TV Actress Shwetha Prasad and RJ Pradeepa have taken part in Tutta Mutta game show.