ಬಾಲಿವುಡ್ ಮಾಧ್ಯಮದ ಸಂದರ್ಶನವೊಂದರಲ್ಲಿ ನಿರೂಪಕರು ಬಾಲಿವುಡ್ ಯಾವ ನಟನ ಜೊತೆ ನಟಿಸುವ ಆಸೆ ಇದೆ ಎಂದು ಕೇಳಿದರು. ಅದಕ್ಕೆ ಉತ್ತರ ನೀಡಿದ ಯಶ್, ನಟ ನವಾಜುದ್ದೀನ್ ಸಿದ್ಧಿಕಿ ಜೊತೆ ನಟಿಸುವ ಆಸೆ ಇದೆ, ಯಾಕಂದ್ರೆ ಅವರೊಬ್ಬರ ಅದ್ಭುತ ನಟ ಎಂದಿದ್ದಾರೆ.<br />if yash get the chance, he want to do film with bollywood actor Nawazuddin Siddiqui.