Bigg Boss Kannada Season 6: ''ನಾನು ಹೇಳುವುದೇ ಸರಿ'', ''ನಾನು ಮಾಡುವುದೇ ಸರಿ'' ಎನ್ನುತ್ತಾ ವಾದ ಮಾಡುವ, ಎಷ್ಟೋ ಬಾರಿ ಅಕ್ಷತಾಗೂ ''ಬ್ರೇನ್ ವಾಶ್'' ಮಾಡಿರುವ ಎಂ.ಜೆ ರಾಕೇಶ್ ಗೆ ಕಿಚ್ಚ ಸುದೀಪ್ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಸರಿಯಾಗಿ ಬಿಸಿ ಮುಟ್ಟಿಸಿದರು.<br /><br />Bigg Boss Kannada 6: Sudeep convey Rakesh's mistake at varada kate kicchana jote episode.