'ಬಿಗ್ ಬಾಸ್' ಮನೆಯಲ್ಲಿ ಸೈಲೆಂಟ್ ಆಗಿ ಸೈಡ್ ನಲ್ಲಿದ್ದರೆ ಬೆಲೆ ಇಲ್ಲ. ಪ್ರತಿ ದಿನ ಸಂಚಿಕೆಯಲ್ಲಿ ಕಾಣಿಸಿಕೊಳ್ಳಬೇಕು ಅಂದ್ರೆ, ಕೊಡುವ ಚಟುವಟಿಕೆಯಲ್ಲಿ ಚೆನ್ನಾಗಿ ಪರ್ಫಾರ್ಮ್ ಮಾಡಬೇಕು. ಅದಾಗಿಲ್ಲ ಅಂದ್ರೆ, ಕಾಲು ಕೆರೆದುಕೊಂಡು ಜಗಳಕ್ಕೆ ನಿಲ್ಲಬೇಕು ಅನ್ನೋದು ಕೆಲವರ ಗೇಮ್ ಪ್ಲಾನ್.<br /><br /> Bigg Boss Kannada 6: Sudeep's advice for all the contestants.
